ಒಂದು ತುಂಬಾ ಅಚ್ಚು ಕಟ್ಟಾದ ಚಲನಚಿತ್ರ, ಇವತ್ತು ಈ ಚಿತ್ರ ನೋಡ್ದೆ ತುಂಬಾ ಚೆನ್ನಾಗಿ ಇದೆ, ಧನಂಜಯ್ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ, ರವಿ ಮತ್ತೆ ಭೂಮಿ ಈ ಇಬ್ಬರ ಪಾತ್ರ ಈ ಚಿತ್ರಕ್ಕೆ ಒಂದು ಅದ್ಬುತ ಜೀವಾ ತುಂಬುತ್ತದೆ, ರವಿ ಮತ್ತೆ ಭೂಮಿಯ ಗೆ ಅವರ ತಂದೆ ಒಡೆದಾಗ ಆಗುವ ನೋವು ಅಷ್ಟಿಷ್ಟಲ್ಲ, ಅ ದೃಶ್ಯ ಬಂದಾಗ ಕಣ್ಣಲ್ಲಿ ನೀರು ತುಂಬುತ್ತದೆ, ಮತ್ತೆ ಭೂಮಿ ಅನ್ನೋ ಪಾತ್ರಈ ಚಿತ್ರಕ್ಕೆ ಅಪಾರ ಅರ್ಥವನ್ನು ಕೊಡುತ್ತೆ, ಭೂಮಿ ಆಸ್ಪತ್ರೆಯಲ್ಲಿ ಧನಂಜಯ ಅವ್ರಿಗೆ ಒಂದು ಸಹಾಯ ಮಾಡಿ ನನ್ನನ್ನ ಇವಾಗ ಈ ಕ್ಷಣನೆ ಸಾಯಿಸಿ ಬಿಡಿ ಅಂದಾಗ ಕಣ್ಣಂಚಲ್ಲಿ ನೀರು ತುಂಬುತ್ತದೆ, ಜಾತಿ ಅನ್ನೋ ಕಥೆ ಆಧಾರಿತ ಚಿತ್ರ, ತುಂಬಾ ಒಳ್ಳೇ ಚಿತ್ರ ನೋಡಿ, ಕಂಡಿತಾ ಇಷ್ಟ ಪಡ್ತಿರ ಪ್ರೋಸ್ಥಾಹಿಸಿ 🙏🙏🙏♥️