ಎಚ್ಚರಿಕೆ ! ಇದು ದಡ್ಡರಿಗ್ಗಾಗಿ ಮಾಡಿರೋ ಸಿನಿಮಾ!!
ಹಾಗಂತ ಬುದ್ದಿವಂತರು ಖುಷಿ ಆಗಬೇಕಾಗಿಲ್ಲಾ.
ಇಂದಿನ ಜನಜೀವನ, ರಾಜಕೀಯ, ಸತ್ಯ ಮತ್ತು ಸುಳ್ಳು, ಪ್ರಕೃತಿಯ ನಾಶ, ಆಧ್ಯಾತ್ಮಿಕತೆ, ಆಧುನಿಕತೆ, ಆಚಾರ ವಿಚಾರ ಅನಾಚಾರ... ಗೊತ್ತಿದ್ದೂ ಗೊತ್ತಿಲ್ದೆ ತರ ಇರುವ ಬುದ್ಧಿವಂತರಿಗೂ ... ಈ ಸಿನಿಮಾ
ನಮ್ಮೊಳಗಿನ ನಾವು ಸತ್ಯನ ಹುಡುಕಬೇಕು ...
ಸಿನಿಮಾ ಏನೂಇಲ್ಲ ಆದ್ರೂ ಏನೋ ಇದೆ ಅಂತ ಅನ್ನಿಸೋದಿದೆ ಅಲ್ವಾ,
ಅದು ಉಪೇಂದ್ರ ಹತ್ರ ಮಾತ್ರ ಸಾಧ್ಯ.
*****