Reviews and other content aren't verified by Google
Super movie darshan sir... ಕನ್ನಡಿಗರ ನೆಚ್ಚಿನ ಕನ್ನಡ movie ಕ್ರಾಂತಿ ಸರ್ಕಾರದ ಶಾಲೆಯಲ್ಲಿ ಎಜುಕೇಶನ್ ಗಳು ಸರಿ ಯಾಗಿ ಸಿಗ್ತಾ ಇಲ್ಲ ಎಜುಕೇಶನ್ ಒಂದು ರೀತಿ ವ್ಯಾಪಾರ ಆಗಿದೆ so ಅದರ ಬಗ್ಗೆ
ಈ ಚಿತ್ರ ದಲ್ಲಿ ಕಾಣ ಬಹುದು ಈ ಚಿತ್ರ ಕನ್ನಡಿಗರ ಮನಸ್ಸು ಗೆದ್ದಿದೆ