Reviews and other content aren't verified by Google
"ಸತ್ಯವೇ ದೇವರು" ಗಾಂಧಿ ಹೇಳಿದ್ದು. ಆದರೆ ಅಂದಿನ ಸರಕಾರ ಸತ್ಯದ ಮೇಲೆ ಚಪ್ಪಡಿ ಕಲ್ಲು ಎಳೆದು ಸಮಾಧಿ ಮಾಡಿತ್ತು. ಕಲ್ಲು ತೆಗೆದು ತೋರಿಸುವ ಪ್ರಯತ್ನ "ದಿ ಕಾಶ್ಮೀರಿ ಪೈಲ್ಸ್". ಯಾರಿಗೂ ಸಮಜಾಯಿಸಿ ಕೊಡಲು ಅವಕಾಶ ಇಲ್ಲದ ಹಾಗೆ ಸತ್ಯ ಪ್ರಕಟ ಆಗಿದೆ. #The Kashmiri files