ಮಗನಿಗಾಗಿ ಕಾಯುತ್ತಿರುವ ತಂದೆ, ಹಸುವನ್ನು ಕಾಯುತ್ತಿರುವ ಹುಲಿ, ತಪ್ಪಿಹೋದ ತನ್ನ ಹಸುವನ್ನು ಹುಡುಕುತ್ತಾ ಅಲೆಯುವ ಹಸುಗೂಸು ಮತ್ತವನ ಹಿಂದೆ ಅವನಷ್ಟೂ ಬಂಧುಗಳ ಆತಂಕ ಕಣ್ಣೀರು ಅಸಹಾಯಕತೆ... ಜೊತೆಗಷ್ಟು ಮಾನವ ಗಣಾವಗುಣಗಳು. Seriously one shouldn't try to write a review about it.. ಒಂದೊಳ್ಳೇ ಜಲವರ್ಣ ಚಿತ್ರದಂತೆ, ಜಪಾನೀ ರೇಶಿಮೆ ವಸ್ತ್ರದಂತೆ ಅನುಭವಕ್ಕೆ ಮಾತ್ರವೇ ದಕ್ಕಬಹುದಾದ ಸರಳಾದ್ಬುತ ಸಿನಿಮಾ.. Don't wait for reviews. Just hit the theatre near you. Its a fabulous movie. Great team 👍 way to go