ಈ ಸಿನೆಮಾ ಬಹಳ ಅಧ್ಬುತವಾಗಿದೆ. ಒಂದು ವಿಭಿನ್ನ ಶೈಲಿಯ ಕನ್ನಡ ಚಲನಚಿತ್ರ. ಈ ಚಿತ್ರವು ವೈದ್ಯಕೀಯ ನಾವೀನ್ಯತೆ ಕನ್ಸೆಪ್ಟ್ ಅನ್ನು ಆಧಾರವಾಗಿಟ್ಟು, ಕಥೆಯನ್ನು ತುಂಬಾ ರೋಚಕವಾಗಿ ಹೆಣೆಯುತ್ತದೆ. ಪ್ರೇಕ್ಷಕರನ್ನು ಕೊನೆವರೆಗೂ ಕುತೂಹಲದಲ್ಲಿಡುತ್ತದೆ. ಕಲಾವಿದರು ಅವರ ಪಾತ್ರಗಳನ್ನು ಅತ್ಯುತ್ತಮವಾಗಿ ನಿರ್ವಹಿಸಿದ್ದಾರೆ. ಚಿತ್ರದ ಸಾಂದರ್ಭಿಕ ಸಂಗೀತ ಮತ್ತು ಛಾಯಾಗ್ರಹಣವು ಚಿತ್ರಕ್ಕೆ ಹೊಸ ಆಯಾಮವನ್ನು ನೀಡಿವೆ. ನಿರ್ದೇಶಕರು ಕಥೆಯ ಸೃಜನಾತ್ಮಕತೆಯನ್ನು ಸುಂದರವಾಗಿ ಮಂಡಿಸಿದ್ದು, ಚಿತ್ರವು ಮನಸ್ಸಿನಲ್ಲಿ ಉಳಿಯುವಂತಿದೆ !!..
ಈ ರೀತಿಯ ವೈದ್ಯಕೀಯ ನಾವೀನ್ಯತೆಗಳು ವಾಸ್ತವದಲ್ಲಿ ಯಶಸ್ವಿಯಾಗಲಿ ಎಂದು ನಾನು ಆಶಿಸುತ್ತೇನೆ 🙏🙏