ಭಜರಂಗಿ ಪಾರ್ಟ್ 1 ರಲ್ಲಿ ಈದ್ದ ವಿಲನ್ ನ ಬಜರಂಗಿ ಪಾರ್ಟ್ 2 ನಲ್ಲಿ ದೇವರಂತಹ ತೋರಿಸಿರಿ ಈ ಫಿಲ್ಮ್ ಒಂದಿಷ್ಟು ಸರಿಯಾಗಿಲ್ಲ ಪಾರ್ಟ್ 1 ಕು ಪಾರ್ಟ್ 2 ಕು ಒಂದಿಷ್ಟು ಹೊಂದಾಣಿಕೆ ಈಲ್ಲ ಪಿಕ್ಚರ್ ಇಸ್ ಅಂಡರ್ ಫ್ಲಾಪ್ ಆದ್ರೂ ಬಂದಲ್ ಫಿಲ್ಮ್ ಎದು ಪಕ್ಕಾ ಬಂಡಲ್ ಫಿಲ್ಮ್ ಫಿಲ್ಮ್ ದಾಗ್ ನಿಂತ ಹೊಯ್ಕೊದ್ ಒಂದೇ ಉಳದಿತು ಹಿಂತಾ ಫಿಲ್ಮ್ ಬಂದ್ರ ಕನ್ನಡ ಇಂಡಸ್ಟ್ರಿ ಉದ್ದರ್ ಆದಂಗ....ಪಾರ್ಟ್ 2 ಫಿಲ್ಮ್ ಬಂದ್ರ ಹೆಂತ ಕುತೂಹಲ ಈರತ್ಯತಿ ಅಂದ್ರ ನಿಂತ ಕುಷಿ ಆಕತಿ ಆದ್ರ ಎನ್ ಮಾಡೋದು ಫಿಲ್ಮ್ ಸರಿ ಆಗಿಲ್ಲ