ಈ ಧಾರಾವಾಹಿ ಯಲ್ಲಿ ಮೊದ ಮೊದಲು ತುಂಬಾ ಚೆನ್ನಾಗಿತ್ತು. ಆದ್ರೆ ಇತ್ತೀಚೆಗೆ ಬರೆ ಏಳಿತಾ ಇದ್ದಾರೆ. ನಮ್ಮ್ ಪೊಲೀಸ್ department ನ್ನು ತುಂಬಾ ಅವಮಾನ ಮಾಡಿದ ಹಾಗಿದೆ. ಅಂದ್ರೆ ಅಷ್ಟೊಂದು ಕೀಲುಮಟ್ಟ ನಾ, ಅದು ಹೇಗೆ ತಪ್ಪಸ್ಕೊಂಡು ಹೋಗತಾರೆ? ಪೊಲೀಸ್ ಎದುರೇನೇ ಹೊಡೆದಾಟ ಮಾಡ್ಕೊಳ್ತಾರ? ಯಾಕೆ ಪೊಲೀಸ್ department ನಾ ಅಷ್ಟೊಂದು ಅವಮಾನವಾಗಿ ತೋರಿಸ್ತೀರಾ???
ದಯವಿಟ್ಟು ಒಂದು ವಿಷಯ ನೆನಪಿಟ್ಕೊಳ್ಳಿ ನಿರ್ದೇಶಕರೇ , ಜನ change ಕೇಳ್ತಾರೆ. ಸ್ವಲ್ಪ diffrent ಆಗಿ ಕತೆ ನ ಹೇಳಿ. ವೀಕ್ಷಕರು ತುಂಬಾ ಬುದ್ಧಿವಂತ ರಾಗಿದ್ದರೆ. ಹೀಗೆ ನೀವು ಸಿದ್ಧಾರ್ಥ್ ಗಿಂತ ಚಂದ್ರಕಾ ನೇ ಭುದ್ಧಿವಂತೆ ಅಂತ ತೋರಿಸಬೇಡಿ. ನಿಮ್ಮಿಷ್ಟ ನಿಮ್ಮ್ ಸ್ಟ್ರೋರಿ ಸ್ವಲ್ಪ ಪೊಲೀಸ್ ನವರನ್ನು ಅಷ್ಟೊಂದು ಕೀಳಾಗಿ ತೋರಿಸಬೇಡಿ