" ಹೋರಾಟ " ಒಬ್ಬರದು ಕಳೆದೊಗಿರುವ ಪ್ರೀತಿಯ ಹುಡುಕಾಟದ ಹೋರಾಟ ಆದ್ರೆ, ಮತ್ತೊಬ್ರದು ಇರುವ ಪ್ರೀತಿನ ಕಾಪಾಡ್ಕೊಳ್ಳುವ ಹೋರಾಟ. ಇಬ್ಬರ ಜೀವನಲ್ಲಿ ನಡಿಯುತಿರೊ ಘಟನೆಗಳು ಒಂದೆ ರೀತಿ ಆದ್ರೆ , ಭೂತ ಮತ್ತು ಭವಿಷ್ಯ ಎದುರು ಬದುರು ನಿಂತರೆ, ವರ್ತಮಾನದ ಕೂಗಾಟ, ಹೋರಾಟ ಗಳನ್ನ Director ಬಹಳ Effective ಆಗಿ ಹೇಳಿದಕ್ಕೆ ಪ್ರಯತ್ನ ಪಟ್ಟಿದ್ದಾರೆ. Background ನಲ್ಲಿ ಬರುವ ಅಮ್ಮನ ಹಾಡು, ಪಾತ್ರಗಳನ Conflicts ಗಳು, Parallel concept ನ ಕನ್ನಡಕ್ಕೆತಂದಿರುವ ಹೆಜ್ಜಾರು ಸಿನೆಮಾ 🎥😍
ಯಾರೊ ಒಬ್ಬ ವ್ಯಕ್ತಿ ಬಂದು " ನನ್ ಲೈಫ್ ನಲ್ಲಿ ಏನ್ ನಡಿತಿದ್ಯೊ ನಿನ್ ಲೈಫಲ್ಲೂ ಅದೆ ನಡಿತಿದೆ " ಕಳ್ಕೊತೀಯ ನೀನ್ ಪ್ರೀತ್ಸೊ ಎಲ್ಲವನ್ನು ಕಳ್ಕೊತಿಯ, ನಿನ್ನ ಬದುಕಿನ ಬಂಗಾರದ ಸಮಯ ಇಲ್ಲಿಗ್ ಮುಗಿತು “ ಅಂತ ಎದ್ರು ನಿಂತು ಹೇಳುದ್ರೆ ಏನ್ ಅನಿಸ್ಬೋದು ಹೇಳಿ
ಸಣ್ಣದಾಗಿ ಅಮ್ಮ ಮಗುವಿನ ಭಾಂದವ್ಯದಿಂದ ಶುರುವಾಗಿ, ತನ್ನ ಕಳೆದು ಹೋದ ಪ್ರೀತಿಯ ಹುಡುಕಾಡೊ ಗೋಪಾಲ್ ದೇಶಪಾಂಡೆ ಒಂದೆಡೆ ಆದರೆ, ಇರೊ ಪ್ರೀತಿಯನ್ನ ಕಾಪಾಡ್ಕೊ ಬೇಕಿರೊ Hero ( Bhagath)
ನೋಡಿ ಮಜ ಇದೆ. Suspense Thriller hejjaru.