ಇತರ ಫಿಲಂ ನಾ ಕನ್ನಡ ದಲ್ಲಿ ನೋಡೋಕೆ ಒಂತರ ಖುಷಿ ಹಾಗೂ ಕುತೂಹಲ ಇತರ ಫಿಲಂ ಮಾಡ್ತಾ ಇರಿ ಕನ್ನಡ ಇಂಡಸ್ಟ್ರಿ 🤩😍
ರಂಗಾಯಣ ರಘು ಸರ್ ನಿಮ್ಮ ಅಭಿನಯಕ್ಕೆ ಒಂದು ನಮಸ್ಕಾರ ನಾನು ನಿಮ್ಮ ಅಭಿನಯದ ಬಗ್ಗೆ ಮಾತಾಡೋ ಅಷ್ಟು ದೋದ್ದವನಲ್ಲ ಆದರೂ ನಿಮ್ಮ ಈ ಫಿಲಂ ನಲ್ಲಿ ಮಾಡಿರೋದು ಮನ್ಸಿಗೆ ತುಂಬಾ ಇಷ್ಟ ಆಯ್ತು ಹಾಗೂ ಸ್ಟೋರಿ ರೈಟರ್ ಲವ್ ಸ್ಟ್ರೋರಿ ಹಾಗೂ ಕಥೆ ಅದ್ಬುತ
ಇದೆ ನನ್ನ ಜೀವನದ ಮೊದಲನೇ ರಿವ್ಯೂ
ಧನ್ಯವಾದಗಳು 🙏🙏🙏
@rangayanaraghu