Reviews and other content aren't verified by Google
🌷🌹ಕನ್ನಡದ ಕಣ್ಮಣಿ ಮೇರುನಟ🏆⚘ಶಂಕರ್ ನಾಗ್ ಸರ್🏆ಅಂತಹ ಅದ್ಭುತ ಪ್ರತಿಭೆ,ಉತ್ತಮ ನಟನ ಕೌಶಲ್ಯ, ಚತುರ ನಟನ ಶೈಲಿ ತುಂಬಾ ಚೆನ್ನಾಗಿದೆ ಅವರು ಇನ್ನೂ ಇರಬೇಕಿತ್ತು ಇನ್ನೂ ಉತ್ತಮ ಗುಣಮಟ್ಟದ ಸಿನಿಮಾಗಳು ಬರುತ್ತಿತ್ತು🌼💐🥀💍💎🙏🏽👌🍀☘🌱🌿🌺🌳📚🖋📖🌧🎈🎖🏅🎁
Apoorva Sangama
Review·1y
More options
Wonderful actor super hit songs and good film👏🙏🏽👍🏆⚘🎈🌷🌹🕊
Auto Raja
Review·1y
More options
Kannada top star Ananth nag sir acting wonderful and Hamsalekha sir music super hit🏆🌷🕊💐🌟👑⚘🌱⭐🌾
Ranadheera
1 like
Review·1y
More options
🌷🌹💐🦜ಕನ್ನಡದ ಅದ್ಭುತ ಚಿತ್ರ ಉತ್ತಮ ಮಹಾನ್ ನಾಯಕ ಶಂಕರ್ ನಾಗ್ ಸರ್ ಮತ್ತು ಅನಂತ್ ನಾಗ್ ಸರ್ ಅದ್ಭುತವಾದ ಸಿನಿಮಾ🕊⚘🌿🎈🥀🦜🐄🎄🦚🎍🤴👑🏆🌱🌳🏝
Parameshi Prema Prasanga
Review·1y
More options
🌴🌱🎈🌿🦚🌾⚘🏅🎍🎄ಉತ್ತಮ ಗುಣಮಟ್ಟದ ಅತ್ಯುತ್ತಮ ಚಿತ್ರ ಯುವ ಚತುರ ಸುಂದರ ನಟ 🦚💐🏆ಸುನಿಲ್ ಶೆಟ್ಟಿ ಸರ್ ಅದ್ಭುತವಾದ ನಟನೆಯ ಅದ್ಭುತ ಚಿತ್ರ🕊🦋🦜⚘🌹🥀👑
Sindhoora Thilaka
Review·1y
More options
🕊ಕನ್ನಡದ ಮೇರುನಟ🌹ಅನಂತ್ ನಾಗ್ ಸರ್ ರಂತಹ ಮಹಾನ್ ಮೇರು ನಟ ರನ್ನು ಇನ್ನೂ ಉತ್ತಮ ಪಾತ್ರದಲ್ಲಿ ನೋಡಲು ಕಾಯುತ್ತಿರುವ ಅವರ ಅಭಿಮಾನಿಗಳು ಉತ್ತಮ ಪಾತ್ರ ನೀಡುವುದು ಗೌರವ ತರುವ ವಿಷಯ ಕೆಜಿಫ್ ಸಿನಿಮಾದಲ್ಲಿ ನಟಿಸಿದ್ದ ಅದ್ಭುತ ಪ್ರತಿಭೆ ಸುಂದರ ವ್ಯಕ್ತಿ⚘ಅನಂತ್ ನಾಗ್ ಸರ್ ನಟನೆಯೂ ಅದ್ಭುತ ಇನ್ನೂ ಉತ್ತಮ ಪಾತ್ರ ನೀಡಿ ಇಂತಿ 🌹🌧🎈ಶಂಕರ್ ನಾಗ್ ಸರ್ ಅಭಿಮಾನಿ ಬಳಗ ನಿಮ್ಮ ಭೀಮ್ ರಾಜ್ ಗೌಡ🏆🏅🌷🌱🌿🌳
K.G.F: Chapter 1
Review·1y
More options
🕊ಕನ್ನಡದ ಮೇರುನಟ💐ಶಂಕರ್ ನಾಗ್ ಸರ್🏆🌾🌷ನಟನೆಯ ಈ ಚಿತ್ರದಲ್ಲಿ ಅದ್ಭುತ ಕಲಾವಿದ ಪಾತ್ರ ಯಾವುದೇ ಆಗಿರಲಿ ಜೀವ ತುಂಬುವ ಚತುರ⚘👑🎈🌿💍🎄🎍🐟🏡☘⭐🦜🥀🥦☘🍀🌳🌱🏝
Na Ninna Preetisuve
Review·1y
More options
Shankar nag sir acting and good msg in this movie
Karmika Kallanalla
Review·1y
More options
🌹🌱ಕನ್ನಡದ ಮೇರುನಟ💫🥀ಶಂಕರ್ ನಾಗ್ ಸರ್⚘ನಟನೆಯ ಸಿನಿಮಾಗಳು ಅದ್ಭುತ, ಒಳ್ಳೆಯ ಸಂಸ್ಕೃತಿ, ಸಂಸ್ಕಾರಗಳು, ಉತ್ತಮ ವ್ಯಕ್ತಿತ್ವಗಳು ರೂಪಿಸುವ, ಸಮಾಜಿಕ ಕಳಕಳಿ, ಸಂದೇಶವುಳ್ಳ ಚಿತ್ರಗಳು🌿🌱🌷ಶಂಕರ್ ನಾಗ್ ಸರ್ ಇನ್ನೂ ಬದುಕಬೇಕಿತು ಇನ್ನೂ ಹೆಚ್ಚು ಬೆಳೆಯಬೇಕಿತ್ತು ಇನ್ನೂ ನೆನಪು ಮಾತ್ರ🌳🎈🌧🌾💎💍💦🌼💐🌺🌳🌱🌱