Reviews and other content aren't verified by Google
ತುಂಬಾ ಅದ್ಬುತವಾದ ಸಿನಿಮಾ. ಕಾನೂನು ಕಾಪಾಡೋ ಪೊಲೀಸ್ ಹಾಗೂ ವಕೀಲರು ಇಬ್ಬರು ಒಟ್ಟಾಗಿ ನ್ಯಾಯಬದ್ದವಾಗಿ ಕೆಲಸ ಮಾಡಿದರೆ ನಮ್ಮ ದೇಶದ ಬದಲಾವಣೆ ಇನ್ನು ಬೇಗ ಆಗಬಹುದು.
ಕೆಟ್ಟ ರಾಜಕೀಯ ವ್ಯವಸ್ಥೆಯಿಂದ ಈ ಡಿಪಾರ್ಟ್ಮೆಂಟ್ಗಳು ಅವರ ಮಾತಿಗೆ ತಲೆ ಆಡಿಸ್ತಾರೆ.
ಜೈ ಭೀಮ್