Reviews and other content aren't verified by Google
ತುಂಬಾ ಚೆನ್ನಾಗಿ ಮೂಡಿಬಂದಿದೆ ಚಿತ್ರ.❤ದರ್ಶನ್ ಸರ್ ❤ವಿನೋದ್ ಪ್ರಭಾಕರ್ ಅವರ ಕಾಂಬಿನೇಶನ್ ತುಂಬಾ ಸೊಗಸಾಗಿದೆ. ಎಲ್ಲರೂ ಅವರ ಪಾತ್ರಕ್ಕೆ ತಕ್ಕ ಹಾಗೆ ನಟಿಸಿದ್ದಾರೆ. ತುಂಬಾ ಒಳ್ಳೆಯ ಮನೋರಂಜನೆ ಕೊಟ್ಟಿದ್ದೀರಾ. ❤❤❤❤ರಾಬರ್ಟ್ ತಂಡಕ್ಕೆ ಧನ್ಯವಾದಗಳು.
Roberrt
Review·4y
More options
ಮೂವಿ ತುಂಬಾ ಥೀಲ್ಲಿಂಗ್ ಇದೆ.
Rating 5/5
ನೋ ವರ್ಡ್ಸ್............... 👌👌👌👌👌👌👌👌👌