ನಮಸ್ಕಾರ, ನಾನು ಇಂಧು ನಮ್ಮ ಹೆಮ್ಮೆಯ ಕನ್ನಡ ಚಲನಚಿತ್ರವನ್ನು ನೋಡಿದೆ ಅಂತ ಹೇಳ್ತೀನಿ,
ಟೆಲಿಗ್ರಾಂಮ್ ಅಲ್ಲಿ ಲಿಂಕ್ ಸಿಕ್ಕಿದ್ರು ನಮ್ಮ ಕನ್ನಡ ಚಿತ್ರವನ್ನ ಥಿಯೇಟರ್ ಹೋಗಿ ನೋಡೋವಷ್ಟು ನಿಮ್ಮ ಕೆಲಸ ಅಚ್ಚುಕಟ್ಟಾಗಿ ಇದೆ, ಎಲ್ಲೂ ಕೊರತೆ ಮಾಡದೇ ಚಂದವಾಗಿ ಮೂಡಿದೆ
ಚಲನಚಿತ್ರ ಮಂದಿರದಲ್ಲಿ ಜನರು “ಅಣ್ಣ ತಂಗಿ ”ಚಿತ್ರ ಬಿಟ್ಟರೆ ಈ ಚಿತ್ರದಲ್ಲಿ ಅಳುತಿದ್ದನು ನೋಡಿದೆ.
ಶುಭವಾಗಲಿ. .....