Reviews and other content aren't verified by Google
ತುಂಬಾ ಮನಸ್ಸಿಗೆ ನಾಟುವ, ಮತ್ತು ನಮ್ಮ ಹೆಮ್ಮೆಯ ಕನ್ನಡ ಚಿತ್ರ. ಕೊನೆಯ ಘಳಿಗೆಯಲ್ಲಿ ಕಣ್ಣಿನಂಚಿಯಲ್ಲಿ ಬರುವ ಕಣ್ಣೀರು ನಿಜಕ್ಕೂ ಆಕಾಶಕ್ಕೆ ಮಿಗಿಲಾಗಿದ್ದು. ಇನ್ನು ಒಳ್ಳೆಯ ಚಿತ್ರಗಳನ್ನು ಕನ್ನಡದಲ್ಲಿ ನಿರ್ದೇಶಿಸಿ. ನಮ್ಮ ಬೆಂಬಲ ನಿಮಗೆ ಸದಾ ಇರುತ್ತದೆ..