ಯಾಕೋ ಈ movie ನನ್ನ ಹೃದಯಕ್ಕೆ ತುಂಬಾನೇ ಹತ್ತಿರ ಅಂತ ಅನ್ನಿಸ್ತು.... ನನ್ ಹತ್ರ ಪದಗಳಿಲ್ಲ ಈ ಭಾವನೆಗಳನ್ನ ವಿವರಿಸೋಕೆ ಯಾಕಂದ್ರೆ ಈ ಚಿತ್ರ ನನ್ನ ಮನಸ್ಸಿನ ಹಲವು ಗೊಂದಲಗಳಿಗೆ ಬಹಳ ಸರಳವಾಗಿ ವಿವರಣೆ ನೀಡಿದೆ..... ನಾನಂತು ತುಂಬಾ oldschool , coffee jote sandwich ಇದ್ರೆ ಇಷ್ಟ ಅನ್ನೋ ಕಾಲದಲ್ಲಿ ನನ್ಗೆ ಮಳೆಗಾಲದಲ್ಲಿ roadside tea jote ond biscuit ಇದ್ರೆ ಸಾಕು ಅನ್ನೋತರ ಈ movie ತುಂಬಾನೇ ಇಷ್ಟ ಆಗಿದೆ . ತುಂಬಾನೇ ಸರಳವಾಗಿ ಮಂತ್ರ ಮುಗ್ದವಾಗಿದೆ...
ಭಾವನೆಗಳೇ ಹೋಗಿ ಬನ್ನಿ ಕುಷಿಯಲಿ........