Reviews and other content aren't verified by Google
ಈ "ಥಟ್ ಅಂತ ಹೇಳಿ" ಕಾರ್ಯಕ್ರಮವು
ಸುಮಾರು ವರ್ಷಗಳಿಂದ ಕನ್ನಡ ಭಾಷೆಯ ರಕ್ಷಣೆಯಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ. ನಮಗೇ ಎಷ್ಟೋ ಕನ್ನಡ ಪದಗಳು ಈ ಕಾರ್ಯಕ್ರಮದಿಂದ ಪರಿಚಯವಾಗಿವೇ
ಈ ಕಾರ್ಯಕ್ರಮವು ಈಗೆ ನಿರಂತರವಾಗಿ
ನಡೀಲಿ ಎಂದು ಹಾರೈಸುತ್ತೇನೆ.
ಎಸ್ ಮಲ್ಲಿಕಾರ್ಜುನ್