Reviews and other content aren't verified by Google
ನಾಗತಿಹಳ್ಳಿ ಚಂದ್ರಶೇಖರ್ ರವರ 15 ನೇ ಸಿನಿಮಾವಾಗಿದ್ದು ಚಿತ್ರವು ಚನ್ನಾಗಿ ಮೂಡಿಬಂದಿದೆ.
ನಾಗತಿಹಳ್ಳಿ ಚಂದ್ರಶೇಖರ್ ರವರಿಗೆ ಹಾಗು ಇಡೀ ಚಿತ್ರ ತಂಡಕ್ಕೆ ಶುಭ ಹಾರೈಸುತ್ತೇನೆ. ಸಿನಿಮಾವು 100 ದಿನ ಪೂರೈಸಲೆಂದು ಶುಭ ಹಾರೈಸುತ್ತೇನೆ. ALL THE BEST NCC