what a movie man.....ಅಚ್ಚ ಕನ್ನಡದಲ್ಲಿ ಹೇಳ್ ಬೇಕಂದ್ರೆ....2005 ನಲ್ಲಿ ಮುಂಗಾರುಮಳೆ ನೋಡಿದ್ ಮೇಲೆ ಕಡಿಮೆ ಅಂದ್ರು 500 ಮೂವಿ ನೋಡಿದಿನಿ ಅದ್ರಲ್ ಅತಿ ಹೆಚ್ಚು ಇಷ್ಟ ಆಗಿದ್ದು ಈ ಸಿನಿಮಾ.....Dont miss the movie...sit like a common man and watch the movie....Kannada industrili intha movie na yaru miss modkobedri aste....helodu..