ಭೀಮ ಅರ್ಥಪೂರ್ಣ ವಿಷಯ... ರಂಜನಗೆ ಕೊರತೆ ಇಲ್ಲದೆ ಮೇಕಿಂಗ್ ...ನಿರ್ದೇಶಕರಾಗಿ ವಿಜಯ್ ಅದ್ಬುತ . ಈತರ ಕಂಟೆಂಟ್ ಜೊತೆ ಮೇಸೆಜ್ ಕೊಡೋದು ಅಂದ್ರೆ ತಮಾಷೆ ಯಲ್ಲ ... ಬರಗಾಲದಲ್ಲಿ ಭೀಮ ಬಂದು ಪ್ರೇಶಕರ ಹಸಿವು ನೀಗಿಸಿದ್ದೇನೆ .ಉದಯಮಕೂ ಚೈತನ್ಯ ತುಂಬಿಸಿದೇನೆ .. ಯಾವುದು ಕಾರಣಕ್ಕೂ ಮಕ್ಕಳು ಇರುವ ತಂದೆ ತಾಯಿಯವರು ಹಾಗೂ ಯುವಕರು ಈ ಸಿನಿಮಾ ಮಿಸ್ ಮೋಡೋ ಆಗಿಲ್ಲ .. ಸರ್ಕಾರವು ಯೋಚಿಸೀವಂತವೋ ವಿಷಯ ಸೀನಿಮದಲ್ಲಿಇದೇ.