Reviews and other content aren't verified by Google
ಮನೆ ಮಗನಾಗಿ ತಂದೆಗೆ ಒಳ್ಳೆಯ ಮಗನಾಗಿ ಮತ್ತು ಸಾಮಾಜಿಕ ಅಂದರೆ. ಫುಡ್ ಡೆಲಿವರಿ ಬಾಯ್ ಆಗಿ ಹೊರಗಡೆ ಎಸ್ಟು ಕಷ್ಟ ಅಂತಾ ತೋರಿಸುವ ಪ್ರಯತ್ನ....ಹಾಗೂ ತಂದೆಯು ಮಗಳ ಮದುವೆಗೆ ಸಾಲ ತೀರಿಸುವ ಜವಾಬ್ದಾರಿ ...ಎಲ್ಲಾ ರೀತಿಯಲ್ಲಿ ಚೆನ್ನಾಗಿ ಮೂಡಿ ಬಂದಿದೆ