😊 ಒಂದು ಒಳ್ಳೆ ಸಂದೇಶ ಇರುವ ಕ್ರಾಂತಿ ಚಿತ್ರ. ಶಿಕ್ಷಣ ಶಿಕ್ಷಣದ ಮಹತ್ವ ಕುರಿತು ಮೂವಿ ಮಾಡಿದ್ದಾರೆ. ಕಾಮಿಡಿ ಹಾಗೂ ಮಾಸ್ ಹಾಗೂ ಕ್ಲಾಸ್ ಮತ್ತು ಆಕ್ಷನ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಮೂವಿ . ತುಂಬಾ ಅದ್ಭುತವಾಗಿ ಇದೆ. ಎಲ್ಲರೂ ಕನ್ನಡ ಚಿತ್ರವನ್ನು ಚಿತ್ರ ಮಂದಿರದಲ್ಲಿ ನೋಡಿ ಆರೈಸಿ. 🙏😍
🔥 ಜೈ ಡಿ ಬಾಸ್ 🔥
😍 ಜೈ ಕ್ರಾಂತಿ 😍
ℹ️ Rating : 5 / 4.9
ℹ️Rating :⭐️⭐️⭐️⭐️⭐️ /⭐️⭐️⭐️⭐️✨️