ಒಂದು ಒಳ್ಳೆ ಸಿನಿಮಾ, ಅದ್ರಲ್ಲೂ ಕನ್ನಡ ಸಿನಿಮಾ ಸೋಲೋಕೆ ಬಿಡಬಾರದು. ಒಂದೊಳ್ಳೆ ಮೂವೀ ಅದ್ರಲ್ಲೂ ಲವ್ ಸ್ಟೋರಿ ಮತ್ತು ಜೀವನ ಹೇಗೆ ಬದಲಾಗುತ್ತೆ. ಬರೀ ಕೆಲಸ ಅನ್ನೋ ಈ ಕಾಲದಲ್ಲಿ, ಪ್ರೀತಿ ಅಂದ್ರೆ ಏನು ಅಂತ ಹೇಳೋ ಸಿನಿಮಾ. ಮಿಲನ ನಾಗರಾಜ ಮತ್ತು ಡಾರ್ಲಿಂಗ್ ಕೃಷ್ಣಾ ಅವರ ಕೆಮಿಸ್ಟ್ರಿ. ವ್ಹಾ ಅನಿಸುತ್ತೆ. ದಯವಿಟ್ಟು ಈ ಚಿತ್ರವನ್ನು ಚಿತ್ರಮಂದಿರಕ್ಕೆ ಹೋಗಿ ನೋಡಿ.
Support madi
Kannada cinema nodi