ಕೆಲವು ಜನ ಈ ಮೂವೀ ಬಗೆ ಚೆನ್ನಾಗಿಲ್ಲ ಅಂತ ಕಮೆಂಟ್ ಮಾಡವ್ರೆ ಇವರು ಎಲ್ಲಾ ಭಾಷೆಯ ಸಿನಿಮಾನ ನೋಡಿ ನೋಡಿ ಹಾಗ್ ಅನ್ಸುತ್ತೆ ಯಾರು ಇದುನ ತಲೆಗೆ ಹಕೊಳ್ದೆ ಹೋಗಿ ನೋಡಿ ಇದು ಬರೀ ಕನ್ನಡ ಸಿನಿಮಾನೇ ನೋಡೋ ಹಾಗೂ ಹಳ್ಳಿ ಜನಕ್ಕೆ ಪ್ರೋತ್ಸಾಹ ಮಾಡೋ ನಮ್ಮಂತ ಜನಕ್ಕೆ ಇಷ್ಟಹಾಗುತ್ತೆ ಫಸ್ಟ್ ಆಫ್ ತುಂಬಾ ಚನ್ನಾಗಿದೆ ಸೆಕೆಂಡ್ ಆಫ್ ಕೆಲವು ಸಮಯ ಬೋರೋಡುಸೋದು ನಿಜ ಆದರೆ ಇವರು ಹೇಳೋ ವಷ್ಟು ಕೆಟ್ಟದಾಗಿಲ್ಲ ಕನ್ನಡ ಅಭಿಮಾನ ಹಾಗೂ ರೈತರ ಕಷ್ಟ ಸುಖದ ಬಗೆ ಕಾಳಜಿರುವವರು ನೋಡಬಹುದಾದ ಚಿತ್ರ..!
ಇಂತಿ
ಕನ್ನಡದ ಹುಲಿ....