Reviews and other content aren't verified by Google
NIce movie...👌👌
ಖಂಡಿತಾ ಒಮ್ಮೆ ನೋಡಲು ಬೇಸರವಾಗಲ್ಲ.
ಒಳ್ಳೆಯ ನಟನೆ ಸನ್ನಿ ಡಿಯೋಲ್ ಹಾಗೂ ಇರ್ಫಾನ್ ಖಾನ್, ನಿರ್ದೇಶನ ಕೂಡಾ ಚೆನ್ನಾಗಿದೆ
Right Yaaa Wrong
Review·1y
More options
Great movie..👌👌💞🇮🇳💞👌👌
Everyone should see how political parties mislead people by creating confusion or issue for their power.
He has shown the truth how innocent people and the entire society will be affected by this.
ಅದ್ಬುತ ಚಿತ್ರ..
ಪ್ರತಿಯೊಬ್ಬರೂ ನೋಡಲೇಬೇಕು, ಹೇಗೆ ರಾಜಕೀಯ ಪಕ್ಷಗಳು ತಮ್ಮ ಅಧಿಕಾರಕ್ಕಾಗಿ ಜನರಲ್ಲಿ ಗೊಂದಲ ಅಥವಾ ಇಸ್ಯು ಸೃಷ್ಟಿಸಿ ಜನರನ್ನ ದಾರಿ ತಪ್ಪಿಸುತ್ತಾರೆ.
ಅಮಾಯಕ ಜನರು ಹಾಗೂ ಇಡೀ ಸಮಾಜ ಇದರಿಂದ ಹೇಗೆ ತೊಂದರೆಗೆ ಒಳಗಾಗುತ್ತದೆ ಎಂದು ಸತ್ಯವನ್ನು ತೋರಿಸಿದ್ದಾರೆ.
ಅದ್ಬುತ ಚಿತ್ರ..
ಪ್ರತಿಯೊಬ್ಬರೂ ನೋಡಲೇಬೇಕು, ಹೇಗೆ ರಾಜಕೀಯ ಪಕ್ಷಗಳು ತಮ್ಮ ಅಧಿಕಾರಕ್ಕಾಗಿ ಜನರಲ್ಲಿ ಗೊಂದಲ ಅಥವಾ ಇಸ್ಯು ಸೃಷ್ಟಿಸಿ ಜನರನ್ನ ದಾರಿ ತಪ್ಪಿಸುತ್ತಾರೆ.
ಅಮಾಯಕ ಜನರು ಹಾಗೂ ಇಡೀ ಸಮಾಜ ಇದರಿಂದ ಹೇಗೆ ತೊಂದರೆಗೆ ಒಳಗಾಗುತ್ತದೆ ಎಂದು ಸತ್ಯವನ್ನು ತೋರಿಸಿದ್ದಾರೆ.
👌👌💞🇮🇳💞👌👌
Afwaah
Review·1y
More options
Exlent movie...👌🏻
Unique story, well screen play
And direction.
Hero & heroin looking good.
Shaadi Mein Zaroor Aana
Review·1y
More options
ಅಷ್ಟೊಂದು ಚೆನ್ನಾಗಿಲ್ಲ, ಕಥೆ ಹಾಗೂ ನಿರೂಪಣೆಯಲ್ಲಿ ದಮ್ ಏ ಇಲ್ಲ....
ಸಪ್ಪೆ ಇದೆ,,,,
Nam Duniya Nam Style
Review·1y
More options
ಇಂತಹ ಚಿತ್ರವನ್ನು ಚಿತ್ರರಂಗದಲ್ಲಿ ನೋಡಲಿಲ್ಲವಲ್ಲ ಎಂಬ ಬೇಸರವಿದೆ.
ಒಳ್ಳೆಯ ಸಾಮಾಜಿಕ ಸಂದೇಶ ಸಾರುವ ಚಿತ್ರವಿದು. ಇಂಥವುಗಳಿಗೆ ಹೆಚ್ಚು ಹೆಚ್ಚು ಪ್ರಶಸ್ತಿ ಮತ್ತು ಮನ್ನಣೆ ಸಿಗಬೇಕು.
ನಿರ್ದೇಶಕರು, ಪಾತ್ರಧಾರಿಗಳು ಹಾಗೂ ವಿಶೇಷವಾಗಿ ನಿರ್ಮಾಪಕರಿಗೆ ತುಂಬಾ ಧನ್ಯವಾದಗಳು. ಒಳ್ಳೆಯ ಚಿತ್ರವನ್ನು ಮಾಡಿದ್ದೀರಿ ನೀವು..🙏
ದಯಾಳ್ ಪದ್ಮನಾಭ ಸರ್ ಅವರನ್ನ ಮೊದಲ ಬಾರಿಗೆ ಬಿಗ್ ಬಾಸ್ ನಲ್ಲಿ ನೋಡಿದ್ದೆ ಇಷ್ಟವಾಗಿದ್ದರು, ಇವಾಗ ಇನ್ನಷ್ಟು ಇಷ್ಟವಾದರು ಸೂಪರ್ ಸರ್..
ಪೊಲೀಸ್ ಪಾತ್ರಧಾರಿ ಪುಟ್ಟ ಪಾತ್ರಕ್ಕೆ ಒಳ್ಳೆಯ ಜೀವ ಮತ್ತು ನೈಜತೆ ತುಂಬಿದ್ದಾರೆ & ಪಾತ್ರದ ಮೂಲಕ ಸತ್ಯವನ್ನು ಹೇಳಿದ್ದಾರೆ.
Ranganayaki
Review·2y
More options
Wow what a movie
Such a wonderful heart touching story.
Fabulous direction, acting and story.
ನಿಮ್ಮ ಕಣ್ಣಿನಲ್ಲಿ ಕಣ್ಣೀರು ಖಂಡಿತಾ ತರಿಸುತ್ತದೆ ಅಂತಹ ಅದ್ಭುತವಾಗಿದೆ. ಒಳ್ಳೆಯ ಚಿತ್ರ.
Sita Ramam
Review·2y
More options
Extraordinary and awesome movie.👌🏻
Nice story and presentation.
Jana Gana Mana
Review·2y
More options
ಮೊದಲಿಗೆ ಕ್ಷೇಮಯಿರಲಿ ಇಂತಹ ಅದ್ಬುತ ಚಿತ್ರವನ್ನು ಹಣ ಕೊಟ್ಟು ಚಿತ್ರಮಂದಿರದಲ್ಲಿ ನೋಡಲು ಆಗಲಿಲ್ಲ ಕಾರಣ ನಮ್ಮೂರಿನ ಚಿತ್ರಮಂದಿರದಲ್ಲಿ ಇದನ್ನು ಹಾಕಿರಲಿಲ್ಲ.
ಎಂಥಹ ಅದ್ಬುತ ಚಿತ್ರವನ್ನು ನಿರ್ಮಿಸಿದ್ದೀರಿ ಕಣ್ಣೀರಿನ ಕೊಡಿ ಹರಿಯದೆ ಇರಲು ಸಾಧ್ಯವಿಲ್ಲ.
ಜೈ ಭೀಮ್...🙏🇮🇳🙏
At first it was not possible to pay such a stunning movie in a well-worn movie theater.
You have created such a wonderful image that the tears cannot be shed.
Jai Bhim ..🙏🇮🇳🙏
Jai Bhim
Review·3y
More options
ಏನ್ ಗುರು ಡೈಲಾಗ್ ಗಳು ಅಬ್ಬಾ ಸೂಪರ್.
ತುಂಬಾ ದಿನಗಳ ನಂತರ ಜೈ ಭೀಮ್ ಹಾಗೂ ಬಡವ ರಾಸ್ಕಲ್ ಎಂಬ ಎರಡು ಅದ್ಬುತ ಚಿತ್ರಗಳನ್ನು ನೋಡಿದ್ದೇನೆ..👌👌🙏🇮🇳🙏👌👌
After So many days later, I saw two amazing pictures of Jai Bhim and Badva Rascal ..👌
Badava Rascal
Review·3y
More options
Awesome movie...👌
Full entertainment and family drama
It's really very funny movie