Reviews and other content aren't verified by Google
ನಾವು ಕನ್ನಡಿಗರು ವಿಶಾಲ ರುದಯದವರು ಈ ಮೂವಿ ಮಾತ್ರ ಸೂಪರ್ ವರ್ಣನೆ ಮಾಡೋಕೆ ಮಾತೇ ಬರ್ತಾ ಇಲ್ಲ.೪ಸಾರಿ ನೋಡಿದ್ದೀನಿ ಇನ್ನೂ ನೋಡ್ಬೇಕು ನೋಡ್ಬೇಕು ಅನ್ನುಸ್ತ ಇದೆ.ನಮ್ಮ ಕನ್ನಡಿಗರಿಗೆಲ್ಲ ಕುಶಿ ಆಗಿದೆ .ಧನ್ಯವಾದ ಡಿ ಬಾಸ್.ಅತ್ಯಬುತ ಚಲನ ಚಿತ್ರ.