Reviews and other content aren't verified by Google
ನಿನ್ನೆ ರಾತ್ರಿ ತಾರಕ್ ಮೂವಿ ನೋಡಿಬಂದು ಮಲಗಿದೆ ಕಣ್ಣು ಮುಚ್ಚಿದ್ರೆ ಸಿನಿಮಾದಲ್ಲಿ ಬರುವ ಕೆಲವೊಂದು ಭಾವನಾತ್ಮಕ ಸನ್ನಿವೇಶ ಕಣ್ಣಮುಂದೆ ಬರುತ್ತಾ ಇತ್ತು .ಸೂಪರ್ ಮೂವೀ Hats off
ಬಿರುಗಾಳಿಯೊಂದಿಗೆ ಕಿರು ದೀಪ ಹೇಳಿದೆ song ಬರುವಾಗ automatically ಕಣ್ಣೀರು ಬರುತ್ತೆ super movie