ಸಮಾಜದ ಇಂದಿನ ವ್ಯವಸ್ಥೆ ಮತ್ತು ಸ್ಥಿತಿ ಬಗ್ಗೆ ನಾವು ದಿನನಿತ್ಯ ನೋಡುತ್ತಿರುವ ಎಲ್ಲಾ ಕೆಳವರ್ಗದ ಜನರ ನೋವು ಮತ್ತು ಅವರ ಕಷ್ಟಗಳಿಗೆ ಯಾರೂ ಸಹ ತಲೆಕೆಡಿಸಿಕೊಳ್ಳುತ್ತಿಲ್ಲ. ಎಷ್ಟೋ ಸರ್ಕಾರಗಳು ಬಂದು ಹೋದವು... ಆದರೆ ಅವರ ಕಷ್ಟಗಳಿಗೆ ಸರ್ಕಾರಗಳು ಮೇಲ್ನೋಟಕ್ಕೆ ಬರೀ committee ರಚನೆ ಮಾಡುತ್ತವೆ... ಆದರೆ ಯಾರೊಬ್ಬರೂ ಧ್ವನಿ ಎತ್ತುವದಿಲ್ಲ...
ಚಿತ್ರದ ನಿರ್ದೇಶಕರಾದ ಮಂಸೋರೆ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು....