ಕನ್ನಡದಲ್ಲಿ ಕೆಟ್ಟ ಸಿರಿಯಲ್ ಅಂತ ಏನಾದ್ರು ಇದ್ರೆ ಅದು ಹಿಟ್ಲರ್ ಕಲ್ಯಾಣ ಮತ್ತೊಂದು ಮಂಗಳಗೌರಿ ಮದುವೆ.ಮದುವೆ ಆಗಿರೋ ಮಕ್ಕಳು ಇರುವಾಗ ತನ್ನ ಮಕ್ಕಳಿಗಿಂತ ಅತ್ಯಂತ ಚಿಕ್ಕ ವಯಸ್ಸಿನ ಹುಡುಗಿಯನ್ನು ಮದುವೆ ಆಗುವುದು ಸಂಸಾರ ಮಾಡುವುದು ಇವುಗಳು ನಮ್ಮ ಕನ್ನಡ ಸಿರಿಯಲ್ಗಳು.ಚಾನಲ್ ಗಳಿಗೆ ಟಿ ಆರ್ ಪಿ ಬಂದರೆ ಸಾಕು. ಕಥೆಯಲ್ಲಿ ಒಂದು ಸಂದೇಶ ಇಲ್ಲ ಅರ್ಥ ಇರುವುದಿಲ್ಲ .ನಟಿಸುವವರಿಗೆ ಹಣ ಹೆಸರು ಬಂದರೆ ಸಾಕು. Worst channel worst serial