ಚಲನಚಿತ್ರ ತುಂಬಾ ಸ್ವಾಭಾವಿಕವಾಗಿ ಬಂದಿದೆ. ಪ್ರಾರಂಭದಿಂದ ಕೊನೆಯವರೆಗೂ ನಿಮ್ಮನ್ನು ನಗಿಸುತ್ತವೆ. ಯಾವುದೇ ಅಶ್ಲೀಲ ಸಂಭಾಷಣೆಗಳಿಲ್ಲ. ಯಾವುದೇ fighting, make up ಇಲ್ಲ. ದಾಮುವಿನ ಮುಗ್ಧತೆ ನನಗೆ ತುಂಬಾ ಇಷ್ಟವಾಯಿತು. ಕುಟುಂಬ ಸಮೇತ ನೋಡಬಹುದಾದ ಒಂದು ಅತ್ಯುತ್ತಮ ಚಲನಚಿತ್ರ. ನೀವೆಲ್ಲಾ ನೋಡಿ ಈ ಹೊಸ ತಂಡವನ್ನು ಪ್ರೋತ್ಸಾಹಿಸಿ.