ತುಂಬಾ ಅದ್ಭುತವಾಗಿ ಈ movie ಮೂಡಿಬಂದಿದೆ, ಎರಡು ಮನಸ್ಸುಗಳು ದೂರ ಇದ್ದರೆ ಆಗುವ ನೋವನ್ನು ಈ movie ಅಲ್ಲಿ ತುಂಬಾ ಚೆನ್ನಾಗಿ ತೋರಿಸಲಾಗಿದೆ. ನನ್ನ ಪ್ರಕಾರ ನಾ ನೋಡಿರುವ ಒಳ್ಳೊಳ್ಳೆ ಸಿನೆಮಾಗಳಲ್ಲಿ ಇದು ಪ್ರಮುಖ ಸ್ಥಾನ ಪಡೆದುಕೊಳ್ಳುತ್ತದೆ..,
Best of luck SSE Team....
ಇನ್ನು ಈ ತರಹದ ಒಳ್ಳೊಳ್ಳೆ ಸಿನೆಮಾವನ್ನು ಕೊಡಿ ಎಂದು ಪ್ರೀತಿಯ ರಕ್ಷಿತ್ ಶೆಟ್ಟಿ sirಗೆ ಹೇಳಬಯಸುವೆ...