ಒಳ್ಳೆ ಕಥೆ, ನಿಜ್ವಾಗ್ಲೂ ಅದ್ಭುತ ಪ್ರಯತ್ನ, ಪ್ರಜ್ವಲ್ ಆಕ್ಟಿಂಗ್ ತುಂಬಾ ಚನ್ನಾಗಿದೆ, ಆದ್ರೆ ಕೊನೆ ಕ್ಲೈಮಾಕ್ಸ್ ಅರ್ಥ ಆಗ್ಲಿಲ್ಲ, ಹೀರೋಯಿನ್ ಬರೋಲ್ಲ, ಅವರಿಬ್ಬರು ಒಂದ್ ಆಗ್ತಾರ ಇಲ್ಲಾ ಗೊತ್ತಿಲ್ಲ, ಇನ್ನೊಂದು ನಮ್ಮ gentleman, ನಿದ್ದೆ ರೋಗ ಹೋಗ್ತಾ ಅಥವಾ ಇಲ್ವಾ ಅದು ಗೊತ್ತಿಲ್ಲ, but ಕ್ಲೈಮಾಕ್ಸ್ ಎಲ್ಲೊ ಮಿಸ್ ಅಯ್ತು ಅಂತ ಅನ್ನಿಸ್ತಿದೆ, ಒಳ್ಳೆ ಪ್ರಯತ್ನ.