Its not just a movie,its a inspiration to all of us ,
ಪ್ರತಿಯೊಬ್ಬರ ಜೀವನವನ್ನು ಬದಲಾಯಿಸುವ , ಎಲ್ಲರ ಬದುಕಿಗೆ ಹೊಸ ಉತ್ತೇಜನ ನೀಡುವ ಸಿನೆಮಾ ಇದಾಗಿದೆ ,ಎಷ್ಟೋ ಬಡ ಹಾಗೂ ಮಧ್ಯಮ ವರ್ಗದ ಜನರ ಕನಸು ಅದನ್ನು ಹೇಗೆ ಸಾಧಿಸಬಹುದು ಎಂದು ಇಲ್ಲಿ ಕಾಣಬುದಾಗಿದೆ, ಅದ್ಭುತ ಮೂವಿ, ನನಗೆ ತುಂಬಾ inspire ಮಾಡಿದ ಸಿನೆಮಾ, ಎಷ್ಟೋ ಆಸೆ ಕನಸುಗಳನ್ನು ಹೊತ್ತ ತಂದೆ ತಾಯಿ ಕುಟುಂಬ ಹಾಗೂ ಅವರ ತ್ಯಾಗಗಳನು ನಾವು ನೋಡಬಹುದು ಹಾಗೂ ಅದನ್ನು ಹೇಗೆ ಸಾಧಿಸಬಹುದು ಎಂದು ತಿಳಿಯಹುದಾಗಿದೆ, ಗೆದ್ದೇ ಗೆಲ್ಲುವೆ ಒಂದು ದಿನ ಗೆಲ್ಲಲೇ ಬೇಕು ಒಳ್ಳೆತನ ಎಂಬ ಮಾತು %100 ಸತ್ಯ , ಕಷ್ಟ ಪಟ್ಟರೆ ಜಗತ್ತನೆ ಗೆಲ್ಲಬಹುದು, ನಮ್ಮ ಹಸಿವು ,ನಿದ್ದೆ ,ಮನೋರಂಜನೆ , ಎಲ್ಲವನ್ನೂ ತ್ಯಜಿಸಿ ಬದುಕಿನ ಕಡೆಗೆ ನಡೆದಾಗ ಸಾಧನೆ ನಮ್ಮದಾಗುತ್ತದೆ , ಆ ಸಾಧನೆ ನೂರಾರು ಜನರಿಗೆ ಸ್ಪೂರ್ತಿ ನೀಡುತ್ತದೆ , ಸಾಧನೆ ಎಂಬುವುದು ಸಾಧಕನ ಸ್ವತ್ತೆ ಹೊರತು ಸೋಮರಿಯ ಸ್ವತ್ತಲ್ಲ , ಹಾಗೂ ಪ್ರತಿ ಹಂತದಲ್ಲೂ ಜೊತೆಗಿರುವ ಕಷ್ಟದಲ್ಲಿ ಜೊತೆಗೆ ಇರುತ್ತೇನೆ ಎನ್ನುವ , ಸ್ಪೂರ್ತಿ ನೀಡುವ ಗೆಳತಿ , ಭಾಷೆ ಎನ್ನುವುದು ಒಂದು ಮಾಧ್ಯಮ ಹೊರತು ಅದು ನಮ್ಮ ಸೋಲಲ್ಲ , language is not barrier for success,
there is a word :- success have so many fathers but failure is none , ಹತ್ತಿ ಬಂದ ಏಣಿಯನ್ನು , ಸಾಗಿಬಂದ ಹಾದಿಯನ್ನು ಎಂದಿಗೂ ಮರೆಯಬಾರದು , ಕೊನೆಯದಾಗಿ ತುಂಬಾ ಅದ್ಭುತ ಸಿನೆಮಾ, ಒಂದಲ್ಲ ನೂರು ಬಾರಿ ನೋಡಬೇಕಾದ ಸಿನೆಮಾ, motivational .
#RESTART📔