ಚಿತ್ರ ಬಹಳ ಚೆನ್ನಾಗಿದೆ . ಕುಟುಂಬದ ನಡುವಿನ ಬಾಂದವ್ಯದ ಬಗ್ಗೆ ದರ್ಶನ್ ರವರು ಬಹಳ ಸೋಗಸಾಗಿ ನಟಿಸಿದ್ದಾರೆ, ಚಿತ್ರಕ್ಕೆ ನನ್ನ ಇಬ್ಬರು ಆಂದ್ರದ ಗೆಳೆಯರನ್ನು ಕರೆದುಕೊಂಡು ಹೋಗಿದ್ದೆ, ಅವರು ಕೂಡ ಚಿತ್ರ ನೋಡಿ ಮಚ್ಚುಗೆ ವ್ಯಕ್ತಪಡಿಸಿದರು.
ಇಡಿ ಕುಟುಂಬ ಸಮೇತರಾಗಿ ನೋಡುವಂಥಹ ಚಿತ್ರ ಇದಾಗಿದೆ
ಒಟ್ಟಿನಲ್ಲಿ ಹೇಳುವುದಾದರೆ ಈ ಚಿತ್ರ ದರ್ಶನ್ರವರಿಗೆ ಹೇಳಿಮಾಡಿಸಿದಹಾಗಿದೆ