Just ...
ಮೊವಿ ನೋಡ್ಕೊಂಬಂದೆ
ಕನ್ನಡ industry... top
ಲೆವೆಲ್ ತರುವಂತಹ ಮೊವಿ.
5/೪..... ಆದ್ರೆ ಮೊವಿಯಲ್ಲಿ.
ಸ್ಟರ್ಟಿಂಗ್ ನಲ್ಲಿ... ನಿಧಿ ಯಾವಾಗ ಕಲ್ತಾನ
ಮಡ್ತಾರೆ ಅನ್ನೋದೇ ಗೊತ್ತಾಗಲಿಲ್ಲ....
ಮೊವಿ ಮಾತ್ರ ಎಂದು ನೋಡಿರಲಾರದ ಹಾಗೂ ಮುಂದೆ ಕೂಡ ನೋಡ್ತಿನೋ ಇಲ್ವೋ ಗೊತ್ತಿಲ್ಲ ಮೊವಿ ಮಾತ್ರ ಅದ್ಭುತ...