ಯುವ ಅವುರ ಮೊದಲ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಫೈಟು ಮಸ್ತ ಆಗಿ ಮಾಡಿದ್ದಾರೆ ಹಾಗೂ dance solpa ಕಡ್ಮಿ ಅನುಸ್ತು ಸಂತೋಷ್ ಸರ್ ಹಾಗೂ ಯುವ ಅವುರ ಕಂಬಿನೆಸ್ಷನ್ ಸೂಪರ್ ಆಗಿ ಮೂಡಿ ಬಂದಿದ್ದೆ ಕನ್ನಡ ಫಿಲ್ಮ್ ಇಂಡಸ್ಟ್ರಿ ಗೆ ಮತ್ತೊಬ್ಬ ಮಾಸ ಹೀರೋ ಅನಿಸ್ತು ಕ್ಲೈಮ್ಯಾಕ್ಸ್ ಅಂತ್ರು ತುಂಬಾ ರೋಮಾಂಚನ ವಾಗಿ ಕಾಣಿಸ್ತು ಇದ್ದೊಂದು ವಾಸದಾಗಿ ಪ್ರಯತ್ನ ಮಾಡಿದ್ದಾರೆ ತುಂಬಾ ಚೆನ್ನಾಗಿ ಬಂದೀದೆ all the best yuva