Reviews and other content aren't verified by Google
Heroine to Hero : "ಹೌದು ನೀನ್ಯಾವಾಗಲೂ ಕವಿತೆ ಹೇಳಕೋತ್ತಿ೯ತ್ಯಂತೆ"
ಹೌದು ಇಷ್ಟು ದಿನಗಳ ಕಾಲ
ನಾನ್ಯಾಕೆ ನೋಡಲಿಲ್ಲ ಈ Movie Naa
ನೋಡಿದ ಮೇಲೆ ಹೊಸತೊಂದು ಭಾವ
ಮನಸ್ಸಿನಲ್ಲಿ ಮೂಡಿದೆ,ಸುಂದರ ಚಿತ್ರ ಕಣ್ಣಲ್ಲಿ ಅರಳಿದೆ, ಪ್ರೀತಿಯ ಹುರುಪೊಂದು ನಿಮ್ಮಲ್ಲಿ ಮೂಡುವುದು..........
"ಸಿಂಪಲ್ಲಾಗ್ ಒಂದ್ Love story "
ಪ್ರೀತಿಯ ಭಾವನೆಗಳ ಕಥೆಯಲ್ಲಿ,ಸುಂದರ ಪಯಣ ❤🤗
Simple Agi Ondh Love Story
Review·1y
More options
All Time Favourite Movie Kariya❤ D Boss Acting & prem's Screenplay & Direction💥 with Guru kiran's Music & Ultimate BGM 💥💥 #kenchalomanchalo & Mathadusaku are favorite ones & chartbusters ❤
Kariya
1 like
Review·1y
More options
The number of times u watch.....u will be watching more ❤This simple review is enough to describe this movie 💥 A marvellous & Extraordinary movie 💯
Navagraha
3 likes
Review·1y
More options
ಕಾಣದ ಪ್ರಪಂಚವನ್ನು ಹುಡುಕಲು ಹೊರಟ ರತ್ನಾಕರ
ಮಮತೆಯ ಮಡಿಲಲ್ಲಿ ಭಾವನಾತ್ಮಕ ಲೋಕ
ಆ ಲೋಕದ ಒಡತಿ ಹೆತ್ತ ತಾಯಿಯೋ ಅಥವ ಹೊತ್ತ ತಾಯಿಯೋ............
ಸಹೋದರ-ಸಹೋದರಿಯರ ಚಿತ್ರಣ
ಉತ್ತರ ಕರ್ನಾಟಕದ ವೖೆಭೋಗ
ರತ್ನಾಕರನ ಆಭ೯ಟ
ಉಡಾಳ್ ಬಾಬುವಿನ ಅಬ್ಬರ
ಉಮಾ ಶ್ರೀ- ಶೃತಿರವರ ಪಾತ್ರ ಕಣ್ಣ ತಣಿಸುತ್ತದೆ
ಧನಂಜಯನ ನಟನೆ 💥💥💥
ರೆಬಾ ಮೋನಿಕ ರವರ ಮುದ್ದಾದ ಅಭಿನಯ
ಒಟ್ಟಾರೆ ಕಣ್ಣ ಒದ್ದೆಗೊಳಿಸುವ ಸುಂದರ ಪ್ರಪಂಚ 🖤 ಅದು"ರತ್ನನ್ ಪ್ರಪಂಚ "
Rathnan Prapancha
Review·1y
More options
Simple story🤗, Great Acting by D Boss ❤🔥,BGM ultimate 🔥,other leading actors Done their Job at best ❤,No over buildups,Super Direction by Tharun sudhir 🤗 & spl mention umapthy Srinivas is seen in every frame of the movie 🤗