ತುಂಬಾ ತುಂಬಾ ಚೆನ್ನಾಗಿದೆ ಅರ್ಜುನ್ ಸಾರ್. ಚಂದನ್ ಹಾಗೂ ಐಶ್ವರ್ಯ ರವರು ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ ಇಬ್ಬರ ಜೋಡಿ ತುಂಬಾ ಚೆನ್ನಾಗಿದೆ. ಪ್ರೇಮ ಬರಹ ಸಿನಿಮಾದಲ್ಲಿ ಎಲ್ಲರ ಪ್ರೀತಿಯ ಭಾವನೆಗಳು ತುಂಬಾ ಸುಂದರವಾಗಿ ಮೂಡಿ ಬಂದಿದೆ, ಅಂದರೆ ಒಬ್ಬ ಹುಡುಗ, ಹುಡುಗಿಯ ಪ್ರೀತಿ ಆಗಿರಬಹುದು, ಅಜ್ಜನ ಪ್ರೀತಿ, ಅಂಟಿಯ ಪ್ರೀತಿ, ಮತ್ತು ನಮ್ಮ ದೇಶ ಕಾಯುವ ಯೋಧರ ನೋವು- ನಲಿವಿನ ಬಗ್ಗೆ ತುಂಬಾ ಚೆನ್ನಾಗಿ ಚಿತ್ರಿಸಿದ್ದೀರಿ. ಈ ರೀತಿಯ ಒಳ್ಳೆಯ ಸಿನಿಮಾಗಳನ್ನು ನಮಗೆ ಇನ್ನೂ ಮುಂದೆಯು ನೀಡಿ. ಪ್ರೇಮ ಬರಹ ಒಂದು ಒಳ್ಳೆಯ family ಸಿನಿಮಾ.😍👌👏🤝 ಧನ್ಯವಾದಗಳು ಅರ್ಜುನ್ ಸಾರ್ , ಐಶ್ವರ್ಯ ಮತ್ತು ಚಂದನ್ .