Fantastic 👌 no words today any thing about this novel,but this is reality, ಹಿಂದೆ, ಮುಂದೆ,ಎಂದೆಂದೂ ಪರ್ವದ ಅನುಭವ ನಮಗಾಗುತ್ತದೆ,ಹೆಣ್ಣು,ಹೊನ್ನು,ಮಣ್ಣು,,ವಂಶ,ಅಧಿಕಾರದ ಸುಳಿಯಲ್ಲಿ ರೀಲ್ಯ ತನಕ ಸುತ್ತುವೆ ವು, ಆಗೆಲ್ಲಪರ್ವದ ತುದಿ ಹಿಡಿದು ನಡೆವೇವು. ಸಂಕ್ಷಿಪ್ತ ದಾಲ್ಲಿ ಜೀವನ ಪರ್ವ,ಪರ್ವವೇ ಜೀವನ.🙏