ತಾರಕ್ ಒಂದು ಅದ್ಭುತವಾದ ಸಂಸಾರಿಕ ಸಿನಿಮಾ...
ಡಿ-ಬಾಸ್ ರನ್ನ ಬೇರೆ ರೀತಿಯಲ್ಲಿ ನೋಡ ಬಹುದು...ತುಂಬ ಭಾವನಾತ್ಮಕವಾಗಿ ನಟಿಸಿದ್ದಾರೆ...
ದೇವರಾಜ್ ರವರು, ಸಾನ್ವಿ, ಶ್ರತಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ...
ಸಂಗೀತ, ಛಾಯಾಗ್ರಹಣ ಅದ್ಭುತ...
ಎಲ್ಲರೂ ಕುಟುಂಬ ಸಮೇತರಾಗಿ ನೋಡುವಂತಹ ಸಿನಿಮಾ....
5/5...👌👌👌👌