ಸರ್ ನ ನಾನು ನಿಮ್ಮ ಶೋ ನ ನೋಡ್ತೀನಿ.ಆದ್ರೆ ಯಾರ್ ಯಾರು ಯಾವ ಯಾವ ಕಾರಣಕ್ಕೆ ಯೆಗೆಲ್ಲ ಇದರೆ ಅಂಥ ಸ್ಪಷ್ಟನೆ ಸಿಗ್ತೀಲ ಸರ್. ನನಾತ್ರ ಕೆಲವು ಪ್ರಶ್ನೆ ಗಳಿದೆ ವಾರದ ಅಂತ್ಯ ಕ್ಕೆ ನನ್ನ ಒಂದು ಸಾಲ ಕರೀರಿ ನಾನ್ ಹ ಎಲ್ಲ ಸ್ಪರ್ಧಿಗಳ ಮೂಕವಾಗ ತೆಗೀತೀನಿ.... ಇನ್ನು ಯಾರು ಸಹ ಓಪನ್ ಆಗಿತ್ತಲ್ಲ ಅವರು ಅವ್ರು ಗುಗ್ಗಲೇ ಇದ್ದರೆ ಇಲ್ಲ ಅದ್ರೆ ನಾನ್ ನ ಬಾರಿ ಒಂದ್ ದಿನ ಮನೆ ಒಳಗೆ ಕಳಿಸಿ ಆಗ ನೋಡಿ ಯಾರ್ ಯಾರು ಎಗೆ ಇರ್ತಾರೆ ಅಂತ......
ಇದು ಬೀಗ್ ಬಾಸ್ ಅಭಿಮಾನಿ