" ಪ್ರೇಮಂ ಪುಜ್ಯಂ ", ಹೆಸರಲ್ಲಿಯೆ ಅರ್ಥವೀದೆ. ಇಲ್ಲಿ ಪ್ರೇಮವು ಪುಜನಿಯವಾಗಿದ್ದು, ಬಹಳ ಸೂಕ್ಷ್ಮವಾಗಿ ವರ್ಣಿಸಿದ್ದಾರೆ. ೨೦೦೭ ರಿಂದ ಯವುದೇ ಮುವೀ ಈ ತರಹ ಬಂದಿರಲಿಲ್ಲಾ, ಇಲ್ಲ ಸಂಭಧಗಳ ಪಾವಿತ್ರೆತೆ ಚೇನ್ನಾಗಿ ವರ್ಣಿಸಲಾಗಿದೆ. ಇಲ್ಲಿ ಒಬ್ಬರೊನೋಬ್ಬರ ತ್ಯಾಗಗಳು ನೋಡಬಹುದು. ಜೊತೆಗೆ ತನ್ನ ಜಿವನ ಪ್ರೀತಿಯನ್ನು ಉಳಿಸಿಕೊಂಡು ತನ್ನ ಆಸೆಯಂತೆ ಪದವಿ ಪಡೆದು ಜನರ ಸೆವೆಗೆ ನಿಲ್ಲುತ್ತಾನೆ. ಇ ಮುವಿ ಎಲ್ಲಾ ಜನಾ ನೊಡಬಹುದಾಗಿದೆ. ಅದರಲ್ಲು ಇಗಿನ ಪಿಳಿಗೆ ನೊಡಿದರೆ ಸಂಭAಧಗಳ ಬೆಲೆ ಗೊತ್ತಾಗಬಹುದು.