Amazing creation
ಸಿಕ್ಕಿದವರನ್ನೆಲ್ಲಾ ಇಷ್ಟ ಪಡಬೇಕು ಅನ್ನಿಸಿತು,
ಮನಸ್ಸು ಇಷ್ಟ ಪಡೋರು ಸಿಕ್ತಾರಾ, ಗೋತ್ತಿಲ್ಲ
ಮನಸ್ಸಿನ ಮುಗಿಲ್ ಮೇಲೆ ಕಾರ್ಮೋಡ ತೇಲಾಡ್ತಿತ್ತು,
ಮಳೆ ಹನಿ ಯಾಕೋ ಭೂಮಿನೇ ನೋಡ್ತಿತ್ತು,
ಕಣ್ ಮುಚ್ಚೊ ಮೊದ್ಲೆ ನಿಜವಾದ ಪ್ರೀತಿನ ನಾನ್ ನೋಡ್ಬೇಕು ಅನ್ಸಿತ್ತು,
ಯಾಕೋ ಇಷ್ಟ್ ಹೇಳೋ ಮೊದ್ಲೆ ಕಣ್ ತುಂಬಾ ನೀರಿತ್ತು.....
--ವಿನಯ್ ಶೇಖರ್
My gratitude to your creations in my way...