ಹಾಲಿವುಡ್ ನ ತಲೆ ಬುಡ ಇಲ್ಲದೆ ಇರೋ ಸೂಪರ್ ಹೀರೋ ಮೂವಿ ಗಳನ್ನ ನೋಡೋದಕ್ಕಿಂತ ಮಹಾಭಾರತ ದ ಕಥಾವಸ್ತು ವನ್ನ ಇಟ್ಕೊಂಡು ಈ ರೀತಿಯ ಸಿನಿಮಾ ಮಾಡಿದ್ದಾರೆ ಅಂದ್ರೆ ನಿಜವಾಗ್ಲೂ ಹೆಮ್ಮೆ ಪಡಬೇಕಾದ ಸಂಗತಿ.
ಯಾವ ಹಾಲಿವುಡ್ ಸಿನಿಮಾಗೂ ಕಮ್ಮಿ ಇಲ್ಲ ಈ ಮೂವಿ.
ಸಿನಿಮಾ ಚಿತ್ರಮಂದಿರದಲ್ಲಿಯೇ ನೋಡಿ ನಮ್ಮ ಭಾರತೀಯ ಚಿತ್ರರಂಗದ ಬಗ್ಗೆ ಹಲವರಿಗೆ ತಿಳಿಸಿ.