Reviews and other content aren't verified by Google
ನನ್ನ ಜೀವನದಲ್ಲಿ ನಾನು ಯಾವುದೇ ಒಳ್ಳೇದಲ್ಲದ ಸಿನೆಮಾ ವನ್ನು ನ್ನೋಡಲೇ ಇಲ್ಲ. ಹಾಗೇನೇ ಒಳ್ಳೇದಲ್ಲದ ದಾರವಾಹಿ ಯನ್ನು ಕೂಡಾ ನೋಡಲಿಲ್ಲ. ಏಕೋ ಏನೋ ಈ ದಾರವಾಹಿ ನನ್ನ ಜೀವನದ ಒಂದು ಭಾಗ ದಂತೆ ಇದೆ. ಇದು ಒಂದು ದಾರವಾಹಿ ಎಂದು ಭಾಷವಾಗುತ್ತಿಲ್ಲ. ಒಂದು ಜೀವನ ವನ್ನೇ ನೋಡುತ್ತಿದ್ದೆನೋ ಅನಿಸುತ್ತದೆ
.