ಮೂವಿ ತುಂಬಾ ಚೆನ್ನಾಗಿದೆ.ಅರ್ಜುನ್ ಜನ್ಯ ರವರ ಸಂಗೀತ ಅದ್ಭುತವಾಗಿದೆ.. ಹಾಡುಗಳು ಮತ್ತೆ ಮತ್ತೆ ಕೇಳಬೇಕು ಅನ್ನಿಸುವಷ್ಟು ಸುಮಧುರವಾಗಿವೆ.ಇದು ಒಂದು ಅತ್ಯುತ್ತಮವಾದ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ನಮ್ಮ ಮಂಡ್ಯ ಜಿಲ್ಲೆಯ ನಿರ್ದೇಶಕರಾದ ಪ್ರೇಮ್ ರವರು ಅತ್ಯುತ್ತಮವಾದ ರೀತಿಯಲ್ಲಿ ನಿರ್ದೇಶನ ಮಾಡಿದ್ದಾರೆ...