Such an emotional movie I never seen and thank to every one of this film and I must thanks to Dia(Kushi) and Director
02:07:10 minutes ನಾನು ನನ್ನನ್ನೇ ಮರೆತಿದ್ದೆ....
ಕೊನೆದಾಗಿ ಪವಿತ್ರ ಲೊಕೇಶ ಅವರ ಸಾವು ಅವರ ಮಗ ಆದಿಯ ದುಃಖವನ್ನು ಕಂಡು ನನಗೆ ತಿಳಿಯದ ಹಾಗೆ ಕಣ್ಣಂಚಿನಲ್ಲಿ ನೀರು ಸುರಿಯಿತು.... I think it's first time The Tears came when I watching movie..........