ನಮಸ್ತೆ🙏🙏🙏 ರತ್ನನ್ ಪರಪಂಚ ದ ತಂಡಕ್ಕೆ ನಿಜ ಎಲ್ಲಾಸಮಯದಲ್ಲೂ ಒಂದೇ ರೀತಿಯಾಗಿರಲ್ಲ ಅನ್ನೋದಕ್ಕೆ ಇಲ್ಲಿ ಹಲವು ಪಾತ್ರ ಗಳ ಮೂಲಕ ಎದೆಗೆ ಮುಟ್ಟುವಂತೆ ಅಭಿನಯಿಸಿರುವ ಎಲ್ಲ ಪಾತ್ರಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು... ಸಂಬಂಧ ಗಳು ಅನ್ನೋದು... ಪ್ರಸ್ತುತ ಜೀವನದ ವಾತಾವರಣ ಗಳಿಗೆ ಹೊಂದಿಕೊಂಡಿರುವ ಜೀವಿಗಳನ್ನ ಬೇರೆ ಮಾಡಲು ಸಾಧ್ಯವಿಲ್ಲ .. ಹೊಗ್ಗಿಕೊಂಡು ಮತ್ತೆ ಹೊಸ ಜೀವನ ಶುರುಮಾಡುವುದು ಸುಲಭ ಮಾತಲ್ಲ ಈ ನಿಮ್ಮ ಹೊಸ ಮಜಲಿನ ..ಕೃಷಿಗೆ ನನ್ನ ನಮನ... ನಿಜಕ್ಕೂ ಅದ್ಭುತ ವಾದ ನಿರ್ದೇಶನ. ಎಲ್ಲರಿಗೂ ಒಳ್ಳೆಯದಾಗಲಿ... ಇದೆ ತರ ಇನ್ನು ಹೆಚ್ಚು ಸಿನಿಮಗಳನ್ನ ಜನಸಮೂಹಕ್ಕೆ ನೀಡುತ್ತೀರಿ...