ಕನ್ನಡ ಧಾರಾವಾಹಿ ಗಳಲ್ಲಿ ಅತ್ಯಂತ ಕಿರಿಕಿರಿ ಉಂಟು ಮಾಡುವ ಏಕೈಕ ಧಾರಾವಾಹಿ, ಈ ಧಾರಾವಾಹಿ ಯಲ್ಲೀಯ ನಾಯಕ ನಾಯಕಿ ಪಾತ್ರವಂತೂ ಅಮೃತವನ್ನು ಕುಡಿದು ಇರುವರು ಅನ್ಸತ್ತೆ, ಎಷ್ಟು ಬಾರಿ ಸತ್ರು ಪದೇ ಪದೇ ಜೀವಂತ ವಾಗಿ ಬಿಡ್ತಾರೆ 😂😂🤬 ಇಲ್ಲಿ lockdown ಆಗಿ ಕೈಲಿ ಇರೋ ಕಾಸೆಲ್ಲ ಖಾಲಿ ಆದ್ರೂ ಈ ಧಾರಾವಾಹಿ ಗಳಿಗಂತ ಡಿಶ್ ಗಾಗಿ ಸಾಲ ವನ್ನಾದರು ಮಾಡಿ ಹಾಕಿಸಬೇಕು ನಂತರ ಮನೇಲಿ ಇರೋ ನಮ್ಗೆ ಏನು ಸಿಗೋದು ಈ ಡ್ರಾಮಾಗಳು, ಎಲ್ಲಕ್ಕಿಂತ ಈ ಧಾರಾವಾಹಿ ಅಂತೂ ಅಬ್ಬಬ್ಬಾ 🤦🏻♂️🤦🏻♂️🤦🏻♂️🤦🏻♂️😡 so annoying, ನಂದು ಎಲ್ಲಿಲ್ಲದ ಪರಿಸ್ತಿತಿ ಬೇರೆ ಇದ್ನ ಕಂಡು ತಲೆ ಚಚ್ಕೋ ಬೇಕೂ.