ರಾಮಾಚಾರಿ ಒಳ್ಳೆ ಸ್ವಭಾವ ದವರು. ರಾಮಾಚಾರಿ ಮತ್ತು ಅವರ ಸ್ನೇಹಿತರಾದ ಗೀತಾ ಧಾರಾವಾಹಿಯ ವಿಜಯ್ ಮತ್ತು ಗೀತಾ, ಮತ್ತೆ ಲಕ್ಷಣ ಧಾರಾವಾಹಿಯ ನಕ್ಷತ್ರ ಇವರು ಇಂದು ನಮ್ಮ Ruchis restaurant ಗೆ ಭೇಟಿ ನೀಡಿದ್ರು ಮತ್ತೆ ಊಟ ಮಾಡಿದರು. ನಮ್ಮ staff ಜೊತೆ ಅವರ ಮಾತು ಕಥೆ ತುಂಬಾನೇ ಖುಷಿ ಆಯ್ತು and ನಕ್ಷತ್ರ ಅವರ ಮಾತು ಇನ್ನು ಖುಷಿ ತಾಂತು. ಥ್ಯಾಂಕ್ ಯು ನಿಮ್ಮೆಲ್ಲರಿಗೂ ಮತ್ತೆ ನಮ್ಮ ರುಚಿಸ್ ರೆಸ್ಟೋರೆಂಟ್ ಗೆ ಮತ್ತೆ ಭೇಟಿ ಕೊಡಬೇಕಾಗಿ ನಿಮ್ಮೆಲ್ಲರ್ಲ್ಲೂ ವಿನಂತಿ. 🙏☺️ ರಾಮಾಚಾರಿ ಸರ್ ಚಾರು ಮೇಡಂಗೆ ನಮ್ಮದೊಂದು ನಮಸ್ಕಾರ ಹೇಳಿ ನಿಮಗೆ ತುಂಬು ಹೃದಯದ ಧನ್ಯವಾದಗಳು.